Alleruva Malleya Song Lyrics

ಎಲ್ಲಿರುವ ಮಳೆಬಿಲ್ಲೆ

ಎಲ್ಲಿರುವ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೆ ನನ್ನ ಕೊಲ್ಲೆ ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರಿವೆ ಹೇಗಿರುವೆ ನಿನಗಾಗಿ ಕಾದಿರುವೆ ದಯಮಾಡಿ ಬಾ ಪ್ರೀತಿಸು
ಈ ಮನಸು ಹಸಿಗೂಸು ಕೈಯಾರೆ ಸ್ವೀಕರಿಸು ಮನಸಾರೆ ಬಾ ಮುದ್ದಿಸು
ನಲ್ಲೆ ನಲ್ಲೆ ನಲ್ಲೆ ಎಲ್ಲಿ ಇರುವೆ

ಮನಸೀಗ ಮಾಡುತಿದೆ ಒಂದು ಕಾಲ ತಪ್ಪಸು
ಒಲವೀಗ ಬೇಕು ಒಂಟಿಯಾದ ವಯಸ್ಸು
ಹುಡುಗಿ ಒಂಚೂರು ನಿನ್ನ ಊರು ಕೇರಿ ತಿಳಿಸು
ನೀನು ಹೇಗಿರುವೆಯಂತ ಭಾವಚಿತ್ರ ಕಳಿಸು
ನೋಡಿದೊಡನೆ ಒಂದೆ ಸಮನೆ ಹೃದಯ ಚಲನೇನ
ನಿಲಿಸೊ ಚಲುವೆ ಸಿಗಲಿ ಕೊಡುವೆ ನನ್ನ ಹೃದಯಾನ
ಮೊನಲಿಸ ರೂಪ ಕಣ್ಣು ಜೋಡಿ ದೀಪ ಯಾರೇ ನೀನು ಚಲುವೇ

ಎಲ್ಲಿರುವ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ

ಪರದೆ ನೀನಾಗಬೇಕು ನನ್ನ ಮಾತಿನಲ್ಲಿ
ನಿನದೇ ಕನಸಾಗಬೇಕು ನನ್ನ ಕಣ್ಣಿನಲ್ಲಿ
ನೀನೇ ನನ್ನಮ್ಮನಿಗೆ ಅಮ್ಮ ಆಗಬೇಕು
ನನ್ನ ಬಾಳನ್ನು ತಿದ್ದೋ ಬ್ರಹ್ಮ ಆಗಬೇಕು
ಬಾರೆ ಬೇಗ ಸೇರೊ ಯೋಗ ನೀಡೆ ಬೇಗ ಬಾ
ನೀಡಲೆಂದೆ ಪ್ರೀತಿ ತಂದೆ ಕಣ್ಣ ಮುಂದೆ ಬಾ ಬಾ
ಯಾವ ದಾರಿಯಲ್ಲಿ ಎಷ್ಟು ಹೊತ್ತಿನಲ್ಲಿ ಪರಿಚಯವಾಗುವೆ

ಎಲ್ಲಿರುವ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೆ ನನ್ನ ಕೊಲ್ಲೆ ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರಿವೆ ಹೇಗಿರುವೆ ನಿನಗಾಗಿ ಕಾದಿರುವೆ ದಯಮಾಡಿ ಬಾ ಪ್ರೀತಿಸು
ಈ ಮನಸು ಹಸಿಗೂಸು ಕೈಯಾರೆ ಸ್ವೀಕರಿಸು ಮನಸಾರೆ ಬಾ ಮುದ್ದಿಸುನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ

*** kannada  Song Lyrics ***

No comments:

Post a Comment