Desda Katha Song Lyrics

ದೇಶದ್ ಕಥೆ ಇಷ್ಟೇ ಕಣಮ್ಮೋ..

ಸಂಗೀತ ಸಾಗರ-ಸಾಹಿತ್ಯ ಸರೋವರ


ನಾದ ಬ್ರಹ್ಮ-ಹಂಸಲೇಖ ಸರ್

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ಮುಂದೆ ಹೋಗಿ ಹಿಂದೆ ಬರೋ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ಮುಂದೆ ಹೋಗಿ ಹಿಂದೆ ಬರೋ

ಮುಂದೆ ಹೋಗಿ ಹಿಂದೆ ಬರೋ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಸರ್ಕಾರಿ ಬಟ್ಟೆ ಧರಿಸೋಕೆ ಅಷ್ಟೇ..

ಗಟ್ಟಿಯಾಗಿ ಮಾತನಾಡಬೇಡ ತಪ್ಪು,

ನಿಷ್ಠೆ ಹೊರಗೆ ತೋರಬೇಡ ತಪ್ಪು,

ಬಂದೂಕು ಹೊರಗೆ ಸೆಲ್ಯುಟು ತಲೆಗೆ

ಸತ್ಯ ಒಡೆದು ಹೇಳಬೇಡ ತಪ್ಪು

ಕಳ್ಳ ಜಾಲವನ್ನು ಹಿಡಿಯಬೇಡ ತಪ್ಪು..

ಸರಿ ಇಲ್ಲಿ ತಪ್ಪು ತಪ್ಪೆ ಇಲ್ಲಿ ಒಪ್ಪು

ಸರಿ ಇಲ್ಲಿ ತಪ್ಪು ತಪ್ಪೆ ಇಲ್ಲಿ ಒಪ್ಪು

ಸರಿ ತಪ್ಪು ಗೊತ್ತಿಲ್ದಿರೋ

ದೇಶದ್ ಕಥೆ ಇಷ್ಟೇ ಕಣಮ್ಮೋ

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ

ಈ ದೇಶದ್ ಕಥೆ ಇಸ್ಜ್ತೆ ಕಣಮ್ಮೋ

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್

ಚಮಚಾಗೆ ಚಾಲ್ತಿ ರಾಜೀಗೆ ಬಡ್ತಿ

ತುಟಿ ಬತ್ಯಕಾಗಿ ಮಾನ ಹಾಳು ಕೇಳು

ಕೊಂಚ ಲಂಚದಿಂದ ದೇಶ ಹಾಳು ಕೇಳು

ಮಹಾರಾಜ ಹೋದ ಮಹನೀಯ ಬಂದ

ಶಾಂತಿ ಎಂದ ಗಾಂಧಿಯನ್ನೇ ಕೊಂದ ನಂಬು..

ಓಟು ಕೊಟ್ಟ ಚಿಂದಿ ಬಟ್ಟೆ ಕೈಗೆ ಚಂಬು..

ನ್ಯಾಯ ನೋಡೋ ಕಣ್ಣು ಅಯ್ಯೋ ನೀನು ಹೆಣ್ಣು

ನ್ಯಾಯ ನೋಡೋ ಕಣ್ಣು ಅಯ್ಯೋ ನೀನು ಹೆಣ್ಣು

ಎದ್ದು ಚಂಡಿ ಆಗೋವರೆಗೂ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ನ್ಯಾಯದ್ ಮನೆಗ್ ಈಗಲೂ ಎರೆಡ್ ಎರಡಂತೆ ಬಾಗ್ಲು

ಮುಂದೆ ಹೋಗಿ ಹಿಂದೆ ಬರೋ

ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..

ಕಣಮ್ಮೋ ಕಣಮ್ಮೋ..ಹೊಯ್..

*** Kannda Old  Song Lyrics ***

No comments:

Post a Comment