Edhaga Nee Dhorada Song Lyrics

ಸಂಶಯಫಲ(1970) - ಇದೀಗ ನೀ ದೂರಾದೆ

ಸಂಗೀತ: ಸಲಿಲ್ ಚೌಧರಿ
ಗಾಯನ
: ಪಿ. ಸುಶೀಲ, ಪಿ.ಬಿ.ಎಸ್

ಇದೀಗ ನೀ ದೂರಾದೆ
ಇದೀಗ ನೀ ದೂರಾದೆ
ಸುವಾಸಿನಿ ಹೆಣ್ಣಾದೆ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ ... ೨

ತವರಿನ ಋಣ ತೀರಿತಿಲ್ಲೆ
ಹರಿಯಿತು ಹಳೆ ಬಾಲ ಲೀಲೆ
ಅರಳಿತು ಹೊಸ ಬಾಳ ಲೀಲೆ
ಅರಿಶಿಣ ಹಸಿ ಆಗುವಲ್ಲೆ
ಕಾದಿದೆ ಹೊಣೆ ಸಾಲು ಸಾಲೆ
ಮಾವನ ಮನೆ ಕೀರ್ತಿ ಮಾಲೆ
ಹಾಲು ಹೊಳೆ ಜೇನು ಮಳೆ
ಸುಖ ಸಂಸಾರದ ಸಂಭ್ರಮ

ನಡಿ ಮುಂದೆ
ನಿನ್ನ ಸುಖ ಬೇರೆ ಮುಖ

ಒಣ ಶಂಕೆ ಶೋಖ
ಕಾಣದು ಕಡೆ ತನಕ
ಒಣ ಶಂಕೆ ಶೋಖ
ಕಾಣದು ಕಡೆ ತನಕ
ತೊರೆ ನೀ ಒಳ ವೇಧನೆ
ಮರೆತೀ ಮನೆ
ಸರಿ ಸುಮ್ಮನೆ
ಮನೆಯ ಸುಖಿ ಸುಲಭ ಲತೆ ಕಾವ ಲತೆ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ
ನಡಿ ಮುಂದೆ
ನಿನ್ನ ಸುಖ ಬೇರೆ ಮುಖ


*** Kannnda Song Lyrics ***

No comments:

Post a Comment