Manasu Song Lyrics

ಮನಸು ಕರಗದೇನೊ - ವೆಂಕಟಾದ್ರಿ ವಿಠಲ

ಮನಸು ಕರಗದೇನೊ ಶ್ರೀ ಮಾಧವ ಹರೆ ಎನ್ನೆಯ ದೊರೆ
ಬಾಲೆ ದ್ರೌಪದಿಗೆ ಅಕ್ಷಯ ವಸ್ತ್ರಾವನ್ನಿತ್ತೆ
ಬಾಧೆ ಪಡುವ ಪ್ರಹ್ಲಾದಗೆ ಬಂದು ಕಂಬದಿ ನೀ ನಿಂತೆ

ಕಲ್ಲಾದ ಅಹಲ್ಯೆಯ ನೀ ಕಾಲಿಲು ಧರಿಸಿದೆ
ಕಂದ ಧ್ರುವರಾಯಗೆ ನೀ ಪರಮ ಪದವೀಯನ್ನಿತ್ತೆ

ಬಾಯಿ ಬಿಡುವ ಗಜೇಂದ್ರನ್ನ ಬಂದು ಸಲಹಿದೆ
ಬೆಟ್ಟದೊಡೆಯ ವೆಂಕಟಾದ್ರಿ ಸೃಷ್ಟಿಕರ್ತ ಸಲಹೊ ಎನ್ನಾ

***Kannada Song Lyrics***

No comments:

Post a Comment