Manju Song Lyrics

ಮಜ್ನು(2001) - ಚೆಲುವೆ ಏಕೆ ಬಂದೆ

ಸಂಗೀತ: ಗುರುಕಿರಣ್
ಗಾಯನ: ಸೋನು ನಿಗಮ್

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ನಗುವೆ ನೀನಾದ ಮೇಲೆ
ಅಳುವ ಮಾತೆಲ್ಲಿದೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

ಮೊದಲ ಕೈ ಸನ್ನೆಗೆ
ಹೃದಯ ಕೈ ಜಾರಿತೂ
ನಡೆಯೋ ಕಾಲ್ಗೆಜ್ಜೆಗೆ
ಉಸಿರೆ ಹೌ ಹಾರಿತು
ಇಲ್ಲಿ ಏನೇ ಮಾಡು
ಇಲ್ಲಿ ಏನೇ ಹಾಡು
ಎದೆಯಲ್ಲಿ ತಿಲ್ಲಾನವಾಗಿ
ನಿಲ್ಲೆ ನಿಲ್ಲೆ ನಿಲ್ಲೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

ಮನಸು ಮಾತಾಡದೆ ಮೌನ ನಿನ್ನೆದುರಲ್ಲಿ
ನೀ ಬಂದರೆ ಚಿಲುಮೆ ನನ್ನೆದುರಲ್ಲಿ
ನೀನು ಯಾರೋ ಕಾಣೆ
ನೀನು ಯಾರೆ ಜಾಣೆ
ಅಂಥ ಕೇಳೊ ಉಲ್ಲಾಸ ನಂಗೆ
ನಿಲ್ಲೆ ನಿಲ್ಲೆ ನಿಲ್ಲೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ನಗುವೆ ನೀನಾದ ಮೇಲೆ
ಅಳುವ ಮಾತೆಲ್ಲಿದೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

*** Kannda Song  Lyrics***

No comments:

Post a Comment