Karya Konchalo Song Lyrics

ಕರಿಯ(2003) - ಕೆಂಚಾಲೋ ಮಚ್ಚಾಲ

ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಮೂಲೆಗಲ್ಲಿ ಮಾಲಾಶ್ರಿ ಲವ್ ಯು ಅಂದಳು
ನಿನ್ನ್ ಮೂತಿಗಿಷ್ಟು ಪ್ಯಾರ್ ಯಾಕಲೇ ಹೋಗೋ ಅಂದಳು
ಮನೆ ಮನೆ ಕಾರ್ ಆಂಟಿಗ್ ಸ್ಕೆಚು ಹಾಕಲೇ?
ಜೈಲ್ ಊಟ ಗ್ಯಾರಂಟಿ ಜಿಪ್ಪು ಹಾಕಲೇ
ಬಲೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ
ಹಳೆ ಡವ್ವು ಕಾದಾಟ ತಾಳಲಾರದೆ
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು
ಎಲ್ಲಿ ನನ್ನೋನು ಪ್ರೀತಿ ತಂದೊನು ಹೀಗೇಕೆ ಮರೆಯಾದನು..
ಸೇಟು ಫಿಗರ್ ಬುಟ್ಟೀಗೆ ಬೀಳುತಾ ಇದೆ
ಎತ್ತಾಕೊಂಡ್ ಓಡೋಗೋ ಐಡಿಯಾ ಇದೆ
ಮಾಡಿ ಮನೆ ಮಾದೇವಿ ಕಾಣೆ ಆದಳು
ಸೋಡಾ ಬುದ್ದಿ ಶಾಮೂನ ಮ್ಯಾರೇಜ್ ಆದಳು
ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ
ನೀ ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..
ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ನ್ ಡವ್ ಗಳು..
ಗೋವಿಂದ ಜೇಡರ ಹಳ್ಳಿ ಎಂಗವಳ ನಿನ್ನ್ ಕನಸ್ ಗಳು..

*** Kannada Old Song Lyrics ***

No comments:

Post a Comment