Krishna Nee Baygana Baro Song Lyrics

ಕೃಷ್ಣಾ ನೀ ಬೇಗನೆ ಬಾರೋ ........

ಚಿತ್ರ: ಪ್ಯಾರಿಸ್ ಪ್ರಣಯ
ಸಂಗೀತ: ಪ್ರಯೋಗ್
ಹಾಡಿದವರು: ನಂದಿತ

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು -2
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು -2
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ .....

ಆತ್ಮವು ನೀನೆ, ಜೀವವು ನೀನೆ, ನನ್ನೆದೆ ಹಾಡೇ ನೀನೆ, ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ, ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ.....

ಜನನವು ನೀನೆ, ಮರಣವು ನೀನೆ, ನನ್ನೆದೆ ಧ್ಯಾನವು ನೀನೆ, ಧ್ಯಾನದ ಪ್ರಣತಿಯು ನಾನೇ
ಬೆಳಗುವೆ ದೀಪ, ತೋರಿಸೋ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು -೨
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ...

ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿ
ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿಸನಿಪ
ನಿಸನಿಸ, ರಿಮರಿಮ, ಸರಿಸರಿ, ಮಪಮಪ, ರಿಮರಿಮ, ಪನಿಪನಿ, ಮಪಮಪ, ರಿಸರಿಸ
ರೀಸನಿಸ, ರೀಸನಿಸ, ರೀಸನಿಸ, ರೀಸನಿಸ
ರೀಸನಿಸ, ರೀಸನಿಸ, ರೀಸನಿಸ, ರೀಸನಿಸ

*** Kannada  Song Lyrics***

No comments:

Post a Comment