Baa Thaee Bharathi Song Lyrics - Thaee Kerallu

ತಾಯಿ ಕರುಳು(1962) - ಬಾ ತಾಯೆ ಭಾರತಿಯೆ ಭಾವ ಭಾಗೀರಥಿಯೆ..

ಸಂಗೀತ: ಜಿ ಕೆ ವೆಂಕಟೇಶ್
ಗಾಯಕ: ಪಿ.ಬಿ.ಎಸ್

ಬಾ ತಾಯೆ ಭಾರತಿಯೆ ಭಾವಭಾಗೀರಥಿಯೆ
ಹೃದಯ ವೀಣೆಯ ಮೀಟಿ ಮಧುರ ಗೀತೆಯ ನೀಡೆ

ಕನ್ನಡದ ಕಸ್ತೂರಿ ತಿಲಕವಿಟ್ಟು
ಕನ್ನಡದ ಕಾವ್ಯಗಳ ಮಾಲೆ ತೊಟ್ಟು
ಕನ್ನಡದ ಕಾಲ್ಗೆಜ್ಜೆ ನಾದ ತೊಟ್ಟು
ಹೊನ್ನುಡಿಯ ಭೂಮಿಯಲಿ ಹೆಜ್ಜೆಯಿಟ್ಟು

ಕಾವೇರಿ ಕಾಲ್ತೊಳೆಯ ಕಾದಿರುವಳು
ಗೋದಾವರಿ ದೇವಿ ಹೂ ಮುಡಿವಳು
ಒಡಲೆಲ್ಲ ಸಿಂಗರಿಸೆ ತುಂಗೆ ಇಹಳು
ಒಡನಾಡಿ ಭಧ್ರೆ ತಾ ಜೊತೆಗಿರುವಳು

*** Kannada Song Lyrics***

*** Kannada Song lyrics***

No comments:

Post a Comment

LinkWithin

Related Posts with Thumbnails
free counters