Ravivarnana Kunchada Kale Song lyrics

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ..

ಚಿತ್ರ: ಬುದ್ಧಿವಂತ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ

(ಉಯ್ಯಾಲೆಯ ಆಡಿ ನಲಿವ ರೂಪಸಿ
ಸುರಲೋಕದಿಂದ ಇಳಿದು ಬಂದಾ ನಿಜ ಊರ್ವಶಿ) - ೨
ನನ್ನೊಲವಿನ ಪ್ರೇಯಸಿ ರವಿವರ್ಮನ..

(ಹೂರಾಶಿಯ ನಡುವೆ ನಗುವ ಕೋಮಲೆ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆ) - ೨
ಚಿರಯೌವ್ವನ ನಿನ್ನಲೇ.. ರವಿವರ್ಮನ..
================================

Ravivarmana Kunchada Kale Bale Saakaaravo
Kavi Kalpane Kaanuva Cheluvina Jaalavo..

Uyyaleya aadi naliva roopasi
Suralokadinda ilidu banda nija oorvashi
Naanolavina Preyasi Ravivarmana..

Hooraashiya naduve naguva komale
Kavi Kaalidasa Kaavyaraani shaakuntale..
Chirayouvvana ninnale.. Ravivarmana..

*** Kananda song Lyrics ***

No comments:

Post a Comment

LinkWithin

Related Posts with Thumbnails
free counters